ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ತಾತ್ಕಾಲಿಕ ಪರಿಷ್ಕೃತ ಪದಕ್ರಮ ಪಟ್ಟಿಗಳು . 2017-18 ನೇ ಸಾಲಿನಲ್ಲಿ-ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಹಾಗೂ ಶುಲ್ಕ ವಿನಾಯಿತಿಗೆ ಆರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07.12.2017 . ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್
ಹಿಂದಿನ ಪುಟಕ್ಕೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಛೇರಿಗಳ ಹಾಗೂ ದೂರವಾಣಿ ಸಂಖ್ಯೆಗಳ ವಿವರ
ಬೆಳಗಾಂ ವಿಭಾಗ
ಬೆಳಗಾಂ ವಿಭಾಗ
10 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾ
ಆಡಳಿತ ಭವನ, ಮಿನಿ ವಿಧಾನಸೌಧ, ನಂ.101, ನವನಗರ,
ಬಾಗಲಕೋಟೆ, ಬಾಗಲಕೋಟೆ ಜಿಲ್ಲೆ.  08354-236419
11 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಕೋರ್ಟ್
ಆವರಣ, ಡಿ.ಸಿ.ಕಾಂಪೌಂಡ್, ಬೆಳಗಾಂ,ಬೆಳಗಾಂ ಜಿಲ್ಲೆ.
 0831-2407247
12 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಕನಕದಾಸ
ಬಡಾವಣೆ, ಬ.ಬಾಗೇವಾಡಿ ರೋಡ್, ಜಿಲ್ಲಾ ಪಂಚಾಯತ್ ಆವರಣ,
ವಿಜಯಪುರ, ವಿಜಯಪುರ ಜಿಲ್ಲೆ. 08352-276932
13 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಮಿನಿ ವಿಧಾನಸೌಧ,
ಡಿ.ಸಿ.ಕಾಂಪೌಂಡ್, ಒಂದನೇ ಮಹಡಿ, ಪೂರ್ವ ಭಾಗ, ಧಾರವಾಡ,
ಧಾರವಾಡ ಜಿಲ್ಲೆ. 0836-2447961
14 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ನಂ.208,
ಜಿಲ್ಲಾ ಆಡಳಿತ ಭವನ, ಹುಬ್ಬಳ್ಳಿ ರಸ್ತೆ, ಗದಗ ಜಿಲ್ಲೆ. 08372-237414
15 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾ ಆಡಳಿತ
ಭವನ, ನಂ.26, ಬಿ-ಬ್ಲಾಕ್, 2ನೇ ಮಹಡಿ, ದೇವಗಿರಿ- ಹಾವೇರಿ ಜಿಲ್ಲೆ.
 08375-249008
16 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಮಿನಿ
ವಿಧಾನಸೌಧ (ನೆಲ ಮಹಡಿ), ಕಾರವಾರ, ಉತ್ತರ ಕನ್ನಡ ಜಿಲ್ಲೆ.
 08382-226589