2018-19 ನೇ ಸಾಲಿಗೆ IIM,IIT,IISc,IIITs,NITs,IISERs,AIIMS,NLU,ISM,IIP,ISI,JIPMER,SPA ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಆನ್ ಲೈನ್ ಮೂಲಕ ಅರ್ಜಿ ಅಹ್ವಾನ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.12.2018. 2018-19 ನೇ ಸಾಲಿನಲ್ಲಿ-ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ಅರ್ಜಿ ಆಹ್ವಾನ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 10.12.2018. ರ ವರೆಗೆ ವಿಸ್ತರಿಸಲಾಗಿದೆ. ಮಾನ್ಯ ಸುಪ್ರೀಂ ಕೋರ್ಟಿನ ಆದೇಶಾನುಸಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ತಾತ್ಕಾಲಿಕ ಪರಿಷ್ಕೃತ ಪದಕ್ರಮ ಪಟ್ಟಿಗಳು . ಇಲಾಖೆ ವಿದ್ಯಾರ್ಥಿ ನಿಲಯಗಳ ನಿಲಯಾರ್ಥಿಗಳಿಗೆ ನೀಡಲಾಗುವ ಅಹಾರದ ಮೆನು ಚಾರ್ಟ್ ಕನ್ನಡ | English
ಹಿಂದಿನ ಪುಟಕ್ಕೆ
ಕರ್ನಾಟಕ ಸರ್ಕಾರ ಸಚಿವಾಲಯ
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಕಛೇರಿ,ಕೊಠಡಿ ಸಂಖ್ಯೆ-340,
3ನೇ ಮಹಡಿ, ವಿಧಾನ ಸೌಧ
ಶ್ರೀ ಸಿ.ಪುಟ್ಟರಂಗಶೆಟ್ಟಿ
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು 22253578
ಶ್ರೀ ಕೃಷ್ಣಪ್ಪ
ಆಪ್ತ ಕಾರ್ಯದರ್ಶಿಗಳು 22253578
ಶ್ರೀ ಮಂಜುನಾಥ
ವಿಶೇಷ ಕರ್ತವ್ಯಾಧಿಕಾರಿಗಳು 22253578
ಸರ್ಕಾರದ ಕಾರ್ಯದರ್ಶಿಗಳ ಕಛೇರಿ,ಕೊಠಡಿ ಸಂಖ್ಯೆ-203,
2ನೇ ಮಹಡಿ, ವಿಕಾಸ ಸೌಧ
1 ಶ್ರೀ ಮೊಹಮ್ಮದ್ ಮೊಹಸಿನ್,ಭಾ.ಆ.ಸೇ ಸರ್ಕಾರದ ಕಾರ್ಯದರ್ಶಿ 22034499,22252163
2 ಶ್ರೀ ಡಿ.ಆರ್.ಅಶೋಕ ಆಪ್ತ ಕಾರ್ಯದರ್ಶಿ 22034499
3 ಶ್ರೀ ನಾಗಪ್ಪ ಎನ್ ಪತ್ರಾಂಕಿತ ಆಪ್ತ ಸಹಾಯಕ 22034499
ಸರ್ಕಾರದ ಉಪಕಾರ್ಯದರ್ಶಿಗಳ ಕಛೇರಿ,ಕೊಠಡಿ ಸಂಖ್ಯೆ-212,
2ನೇ ಮಹಡಿ, ವಿಕಾಸ ಸೌಧ
1 ಶ್ರೀ ಎನ್.ಆರ್.ಎರೆಕುಪ್ಪಿ ಸರ್ಕಾರದ ಉಪಕಾರ್ಯದರ್ಶಿ 22374938
ಸರ್ಕಾರದ ಅಧೀನಕಾರ್ಯದರ್ಶಿಗಳು,ಶಾಖಾಧಿಕಾರಿಗಳಕಛೇರಿ,ಕೊಠಡಿ ಸಂಖ್ಯೆ-229,
2ನೇ ಮಹಡಿ, ವಿಕಾಸ ಸೌಧ
1 ಶ್ರೀಮತಿ ಕಲಾವತಿ ಸರ್ಕಾರದ ಅಧೀನಕಾರ್ಯದರ್ಶಿ-1 22034917
2 ಶ್ರೀ ಆರ್.ಭಾಸ್ಕರ ಸರ್ಕಾರದ ಅಧೀನಕಾರ್ಯದರ್ಶಿ-2 22034598
3 ಶಾಖಾಧಿಕಾರಿ-A 22034609
4 ಶಾಖಾಧಿಕಾರಿ-B 22034605
5 ಶಾಖಾಧಿಕಾರಿ-ಸಮನ್ವಯ 22034849